1. ಅರ್ಜಿಯಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ ಭರ್ತಿ ಮಾಡಿ.
Fill up the details after going through all the information specified in the application form.
2. ಅವಶ್ಯಕತೆ ಇರುವಲ್ಲಿ ಟಿಕ್ ಮಾಡುವ ಮೂಲಕ ಭರ್ತಿ ಮಾಡಿ.
Whenever required please put a tick mark.
3. ಇ -ಸ್ಟ್ಯಾಂಪಿಂಗ್ ಸರ್ಟಿಫಿಕೇಟ್ ಡಿಡಿ / ಪೇ ಆರ್ಡರ್ ನಗದಾದ ನಂತರವೇ ನೀಡಲಾಗುವುದು. ಡಿಡಿ /ಪೇ ಆರ್ಡರ್ ಸ್ಟಾಕ್ ಹೊಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ರವರ ಹೆಸರಿಗೆ ಬರೆಯುವುದು / ತರುವುದು.
DD/ pay order should be drawn in favor of stock holding corporate of india Ltd. The E-stamp certificate will be issued only after realisation of DD/ Pay order.
4. ಹಣ ಮರುಪಾವತಿಗೆ ಪರವಾಗಿ ಸಂಬಂಧಪಟ್ಟ ಜಿಲ್ಲಾ ನೊಂದಣಧಿಕಾರಿಗಳನ್ನು ಸಂಪರ್ಕಿಸಬೇಕು.
For cancelation of a e-stamp, the client has to go to the district Register's office and obtain refund.
5. ಹಣ ಪವತಿದಾರರ ಪರವಾಗಿ ಇನ್ನೊಬ್ಬ ವ್ಯಕ್ತಿ ಇ -ಸ್ಟ್ಯಾಂಪಿಂಗ್ ಸರ್ಟಿಫಿಕೇಟ್ ಪಡೆಯಲು ಹಣ ಪವತಿದಾರರು ನೀಡಿದ ಸೂಕ್ತ ಪರವಾನಿಗೆ ಪತ್ರ ಹಾಜರೂಪಡಿಸಬೇಕು.
If any other person is coming on behalf of the client, then he has to come with the authorization letter for collecting the e-stamp certificate.
6. ಸ್ಟಾಕ್ ಹೊಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಯವರ ಇ -ಸ್ಟ್ಯಾಂಪಿಂಗ್ ಪವತಿಸಬೇಕಾದ ಶುಲ್ಕವನ್ನು ನಿರ್ಧರಿಸುವ ಅಧಿಕಾರ ಹೊಂದಿರುವುದಿಲ್ಲ. ಪಕ್ಷಗಾರರು ಮುದ್ರಂಕ ಶುಲ್ಕದ ಮೊತ್ತವನ್ನು ತಾವೇ ನಿರ್ಧರಿಸುವುದು.
SHCIL is not responsible for fixing the stamp duty charges . the stamp duty amount has to be calculated/ confirmed by the client.
7. ಹಣ ಪವತಿಸಿಕೊಂಡು ಇ -ಸ್ಟ್ಯಾಂಪಿಂಗ್ ಮೂಲಕ ಒಮ್ಮೆ ನೀಡಲಾದ ಸರ್ಟಿಫಿಕೇಟ್ ರದ್ದುಪಡಿಸಲಾಗುವುದಿಲ್ಲ.
As per the e-stamping procedure once the certificate is issued, it cannot be cancelled by SHCIL.
8. ಕರ್ನಾಟಕ ಸರ್ಕಾರದ ಆದೇಶದಂತೆ ಸೇವಾ ಶುಲ್ಕ ಅನ್ವಯಿಸುತ್ತದೆ.
Service charges applicable as per the Government Order.
Your Complaint Submitted
Thanks for taking service with "JANATHA SEVA KENDRA"